Kelirondu Katheya  ಕೇಳಿರೊಂದು ಕಥೆಯ podcast artwork
Kids & Family

Kelirondu Katheya ಕೇಳಿರೊಂದು ಕಥೆಯ

by Kelirondu Katheya Team
Share this ranking Claiming needs an RSS feed. Contact us.

Chart positions today · United States

Not on the United States charts we track today.

If you like Kelirondu Katheya ಕೇಳಿರೊಂದು ಕಥೆಯ, try…

Latest episodes

  • Ep131 - ಬಣ್ಣದ ಪ್ರಾಣಿ

    July 19, 2021 · 7 min

    ಮಕ್ಕಳೆಂದರೆ ಕುತೂಹಲ , ಕುತೂಹಲ ಅಂದರೆ ಮಕ್ಕಳು .  ದುಬಾರಿಯಾದ ಆಟದ ಸಾಮಾನಿರಲಿ ,  ಮೂಲೆಯಲ್ಲಿ ಬಿದ್ದಿರೋ  ಕಲ್ಲಿರಲಿ , ಮಕ್ಕಳಿಗೆ  ಎಲ್ಲವೂ ಆಕರ್ಷಕ ಅಂತಲೇ ತೋರುತ್ತದೆ .  ಒಮ್ಮೆ , ಶಾಲೆಯಲ್ಲಿ ಆಟ ಆಡ್ತಿದ್ದ ಮಕ್ಕಳಿಗೆ ಒಂದು ವಿಚಿತ್ರ ಪ್ರಾಣಿ ಕಣ್ಣಿಗೆ ಬಿತ್ತು .  ಕೊಂಬೆಯಿಂದ ಕೊಂಬೆಗೆ…

  • ಹನುಮಂತನ ಚಿಟಿಕೆ

    July 11, 2021 · 9 min

    ಕಥೆಯ ಶೀರ್ಷಿಕೆ ವಿಚಿತ್ರ ಅನ್ನಿಸುತ್ತಾ ?  ಹೌದು .. ರಾಮಾಯಣದ  ಈ ಅಪರೂಪದ ಕತೆ ಕೇಳೋಕೆ ಬಹು ಮಜಾ . ಜತೆಗೆ , ಹನುಮಂತ ಹಾಗೂ ರಾಮನ ಗೆಳೆತನ ಎಷ್ಟು ಗಾಢವಾಗಿತ್ತು ಅನ್ನುವುದಕ್ಕೆ ಸಾಕ್ಷಿ ಕೂಡ .

  • ಕಾಗೆ ಮರಿ ಹಾಗೂ ಹಂಸದ ಕತೆ

    July 4, 2021 · 5 min

    ಕಾಡಿನಲ್ಲಿ  ವಾಸ ಆಗಿದ್ದ  ಕಾಗೆ ಮರಿಗೆ ನೀರಿನಲ್ಲಿ  ಈಜುತ್ತಿದ್ದ  ಬೆಳ್ಳಗೆ ಸುಂದರವಾಗಿದ್ದ  ಹಂಸವನ್ನ  ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು .   ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ?  ಸಂವಿತ್…

  • ನೀಲಿ ಮರಿ ಆನೆ - ಗೆಳೆತನದ ಬಗ್ಗೆ ಒಂದು ಕತೆ

    June 27, 2021 · 9 min

    ಕಾಡಿನಲ್ಲಿ  ಆನೆ ಮರಿ ಒಂದು ಹುಟ್ಟಿತು . ಎಲ್ಲ ರೀತಿಯಲ್ಲೂ ಬೇರೆ  ಆನೆಗಳ ಥರಾನೇ ಇದ್ದ ಆನೆ ಮರಿ ನೋಡೋಕೆ ಮಾತ್ರ ನೀಲಿ  ಬಣ್ಣ ಇತ್ತು !.  ಆ ಬಣ್ಣದ ಜತೆ  ಕಾಡಿನಲ್ಲಿ ಬೇರೆ  ಮರಿಗಳ ಜತೆ  ಬೇರೆಯೋಕೆ ಈ  ಆನೆ ಮರಿಗೆ  ಸಾಧ್ಯ  ಆಯಿತೇ  ?

  • ಕೆಂಪು ಕಾರು - ಸೇವಾ ಮನೋಭಾವದ ಬಗ್ಗೆ ಒಂದು ಕತೆ

    June 20, 2021 · 7 min

    ರಕ್ಷಿತ್ ಗೆ  ಕಾರುಗಳು ಅಂದರೆ ತುಂಬಾ  ಇಷ್ಟ.  ಒಂದು  ದಿವಸ  ಅವನ  ಅಮ್ಮ ಅವನಿಷ್ಟದ  ಕೆಂಪು  ಕಾರನ್ನ ಗೊತ್ತಿಲ್ಲದೇ ಬಡ ಮಕ್ಕಳಿಗೆ  ದಾನ ಮಾಡಿದಾಗ ರಕ್ಷಿತ್ ಗೆ  ಆದ  ದುಃಖ ಅಷ್ಟಿಷ್ಟಲ್ಲ . ಆಗ ರಕ್ಷಿತ್ ಏನು  ಮಾಡಿದ  ?  ಬನ್ನಿ ಈ ಕತೆ ಕೇಳಿ  ತಿಳಿದುಕೊಳ್ಳೋಣ

Show 7 more episodesShow fewer episodes
  • ರೋಹಿತನ ಸಾಹಸ - ಒಂದು "ಸಾಹಸಮಯ" ಕತೆ

    June 6, 2021 · 6 min

    ” ಕೇಳಿರೊಂದು ಕಥೆಯ ” ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು  ಮಾಡಿದ್ದೆವು .    ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ  ಈ  ವಾರದ  ಕತೆ  “ರೋಹಿತನ ಸಾಹಸ ” .  ಹೊರಗೆ ಜೋರಾಗಿ ಬೀಳುತ್ತಿದ್ದ ಮಳೆಯಲ್ಲಿ…

  • ಹೂದಾನಿ - ಧೈರ್ಯದ ಬಗ್ಗೆ ಒಂದು ಕತೆ

    May 30, 2021 · 6 min

    " ಕೇಳಿರೊಂದು ಕಥೆಯ " ತಂಡ ಬೆಂಗಳೂರಿನ ಸಂವಿತ್ ರಿಸರ್ಚ್ ಫೌಂಡೇಶನ್ ಜತೆ ಸೇರಿ Essential Life Skills ಎಂಬ ಶೀರ್ಷಿಕೆಯಡಿ ಆಡಿಯೋ ಪುಸ್ತಕಗಳನ್ನು  ಮಾಡಿದ್ದೆವು .    ಆ ಸರಣಿಯಲ್ಲಿ ಆಯ್ದ ಕತೆಗಳಲ್ಲಿ  ಈ  ವಾರದ  ಕತೆ  "ಹೂದಾನಿ " .  ತೇಜಸ್ , ಅಂಕಿತ್ ಹಾಗೂ ದಿವ್ಯ ಮನೆಯಲ್ಲಿ  ಆಟ…

  • [summer of stories] - ಒಂಟೆಯ ಬಗ್ಗೆ ಮೂರು ವಿಷಯಗಳು

    May 15, 2021 · 2 min

    ಮರಳುಗಾಡಿನಲ್ಲಿ ವಾಸ ಮಾಡೋ ಒಂಟೆ ಅಸಾಮಾನ್ಯ ಪ್ರಾಣಿ .  ದಿನಗಟ್ಟಲೆ ನೀರಿಲ್ಲದೆ ಬಿಸಿಲಿನಲ್ಲಿ ಇರುವ ಶಕ್ತಿ ಇರುವ ಈ ಪ್ರಾಣಿಯ ಬಗ್ಗೆ ನಮ್ಮ ಪುಟಾಣಿ ಕೇಳಿಗಾರ್ತಿ ಪ್ರಖ್ಯಾ ಇನ್ನಷ್ಟು ವಿಷಯಗಳನ್ನು ಕಥೆಯ ರೂಪದಲ್ಲಿ ನಿರೂಪಿಸಿದ್ದಾಳೆ .

  • [special episode] - ಈದ್ ಹಬ್ಬ ಹಾಗೂ ರಂಜಾನ್ ವಿಶೇಷ

    May 13, 2021 · 5 min

    ಈದ್ ಹಬ್ಬ ಮುಸಲ್ಮಾನರು ಆಚರಣೆ ಮಾಡುವ ಮಹತ್ವದ ಹಬ್ಬಗಳಲ್ಲೊಂದು .  ರಂಜಾನ್ ತಿಂಗಳಲ್ಲಿ ಬರುವ ಈ ಹಬ್ಬದ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ !

  • [summerofstories] -Tanay narrating " ಪಾರಿವಾಳ ಮತ್ತು ಇರುವೆ"

    May 9, 2021 · 2 min

    4 ವರ್ಷದ  ಪುಟ್ಟ  ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸುವ " ಪಾರಿವಾಳ ಮತ್ತು ಇರುವೆಯ " ಕತೆ .    ಇದರ ಮೂಲ ಕತೆ ಇಲ್ಲಿ ಕೇಳಬಹುದು  - https://kelirondukatheya.org/ep95/

  • [summerofstories] - Tanay narrating ಮಿಸಾಕೋ ಮತ್ತು ಓನಿ

    May 9, 2021 · 6 min

    4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ ನಿರೂಪಿಸಿರುವ "ಮಿಸಾಕೊ ಮತ್ತು ಓನಿ " " ಕತೆ .    ಇದರ ಮೂಲ ಕಥೆ ಇಲ್ಲಿ ಕೇಳಬಹುದು  - https://kelirondukatheya.org/misako-and-oni/

  • [summerofstories] - Tanay narrating ಸಿಂಹದ ಮೀಸೆ

    May 9, 2021 · 3 min

    4 ವರ್ಷದ ಕೇಳುಗ ತನಯ್ ತನ್ನ ಮುದ್ದಾದ ದನಿಯಲ್ಲಿ "ಸಿಂಹದ  ಮೀಸೆ " ಕಥೆಯನ್ನು ನಿರೂಪಿಸಿ  ಕಳಿಸಿದ್ದಾನೆ .

Full episode archive on Apple Podcasts →

About the show

Kannada Stories for children.