Kannada Short Stories and Others.
Today: #191 in Kids & Family, India on our combined chart.
Chart positions today · Brazil
Not on the United States charts we track today.
Not on the United Kingdom charts we track today.
Not on the Canada charts we track today.
Not on the Australia charts we track today.
Not on the Germany charts we track today.
Not on the Brazil charts we track today.
Not on the Mexico charts we track today.
Not on the New Zealand charts we track today.
Not on the Ireland charts we track today.
Not on the Japan charts we track today.
Not on the Philippines charts we track today.
Not on the South Africa charts we track today.
If you like Kannada Short Stories and Others., try…
Ranking history · Brazil
Latest episodes
-
ತೆನಾಲಿ ರಾಮ ಕುದುರೆ ಸಾಕಿದ್ದು
December 4, 2025 · 13 minಕೃಷ್ಣದೇವರಾಯರ ಆಸ್ಥಾನದಲ್ಲಿ ಒಬ್ಬ ಪಂಡಿತರಿಗೆ ನಾನೆ ಮಹಾ ಪಂಡಿತ , ರಾಮಕೃಷ್ಣನಾದರೋ ಒಬ್ಬ ವಿಕಟಕವಿ ಅನ್ನೋ ತುಚ್ಛ ಭಾವನೆ ಇರುತ್ತೆ. ಅವರ ಈ ಅಹಂಭಾವವನ್ನ ರಾಮಕೃಷ್ಣ ಹೇಗೆ ಭಂಗ ಮಾಡ್ತಾನೆ ಅನ್ನೋದೇ ಇವತ್ತಿನ ಕಥೆ. ಬನ್ನಿ ಕೇಳೋಣ.
-
ಮುಖ ಮರೆಸಿಕೊಂಡ ತೆನಾಲಿ ರಾಮ
February 16, 2025 · 8 minಹಿಂದಿನ ಎಪಿಸೋಡ್ನಲ್ಲಿ ರಾಜ ಕೃಷ್ಣದೇವರಾಯ ತೆನಾಲಿ ರಾಮನಿಗೆ ನಿನ್ನ ಮುಖ ತೋರಿಸಬೇಡ ಎಂದು ತಮಾಷೆಗೆ ಬೈದಿರುತ್ತಾನೆ. ಮಾರನೇ ದಿನ ರಾಮ ಹೇಗೆ ಆಸ್ಥಾನಕ್ಕೆ ಬರುತ್ತಾನೆ ಎಂದು ಈ ಎಪಿಸೋಡ್ನಲ್ಲಿ ನೋಡಿ.
-
ತೆನಾಲಿ ರಾಮ Episode-5: ಅಗಸನ ಬೇನೆ!!
December 6, 2024 · 15 minತೆನಾಲಿ ರಾಮ ಆನೆಯ ತುಳಿತದ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ ಎಂದು ಈ Episodeನಲ್ಲಿ ಕೇಳಿ
-
ತೆನಾಲಿ ರಾಮನಿಗೆ ಶಿಕ್ಷೆ? Tenali Rama punished? -4
November 18, 2024 · 10 minತೆನಾಲಿ ರಾಮ, ರಾಜ ವಿಧಿಸಿದ ಮೊದಲನೇ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ? ಬನ್ನಿ ಈ ಕತೆಯಲ್ಲಿ ಅದನ್ನು ನೋಡೋಣ.
-
ತೆನಾಲಿ ರಾಮ: ನಿನಗರ್ಧ...ನಿನಗರ್ಧ Tenali Rama 3
November 15, 2024 · 13 minತೆನಾಲಿ ರಾಮ, ಕೃಷ್ಣದೇವರಾಯರನ್ನು ಹೇಗೆ ಭೇಟಿಯಾದ ಮತ್ತು ಉಪಾಯದಿಂದ ಹೇಗೆ ಶಿಕ್ಷೆಯ ಛಡಿಯೇಟನ್ನು ದ್ವಾರಪಾಲಕರಿಗೆ ವರ್ಗಾಯಿಸಿದ ಎಂಬ ಘಟನೆಯ ಈ episode.
Show 7 more episodesShow fewer episodes
-
"ತೆನಾಲಿ ರಾಮ ವಿಕಟಕವಿ ಹೇಗಾದ ?" Tenali Ramakrishna-2
November 11, 2024 · 12 minIn this episode, how Tenali Ramakrishna became VIKATAKAVI is narrated.
-
"ತೆನಾಲಿ ರಾಮಕೃಷ್ಣ" Tenali Ramakrishna-1
October 23, 2024 · 2 minನನ್ನ ಈ "ತೆನಾಲಿ ರಾಮಕೃಷ್ಣ" ಕಥಾಸರಣಿಯಲ್ಲಿ ವಿಜಯನಗರ ರಾಜರ ಆಸ್ಥಾನದ ವಿಕಟಕವಿ ತೆನಾಲಿರಾಮಕೃಷ್ಣನ ಜೀವನದ ಪ್ರಾಂಭದಿಂದ ಅವನ ಜೀವನದ ಪಯಣದಲ್ಲಿ ನಡೆದ ಘಟನೆಗಳ ಹಾಸ್ಯದ ಸೊಬಗನ್ನು ಕತೆಗಳ ರೂಪದಲ್ಲಿ ನಿಮ್ಮ ಮುಂದೆ ಇಡುತಿದ್ದೇನೆ.ಈ ಕತೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ತಿಳಿಸಿ.In…
-
ಆನೆ ಮತ್ತು ಇಲಿಗಳು
August 23, 2024 · 3 minಈ ಕತೆ ಒಂದು ಆನೆ ಮತ್ತು ಇಲಿಗಳದ್ದು. ಈ ಕತೆಯ ಸಂದೇಶ ನಾವು ಬೇರೆಯವರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದರೆ, ನಮ್ಮ ಕಷ್ಟದಲ್ಲಿ ಅವರಿಂದ ಸಹಾಯವಾಗುತ್ತೆ.
-
'ಇಂಕ್ವಿಲಾಬ್ ಜಿಂದಾಬಾದ್' /'ಕ್ರಾಂತಿಯು ದೀರ್ಘಕಾಲ ಬಾಳಲಿ' /Long Live Revolution
June 5, 2024 · 4 min‘ಇಂಕ್ವಿಲಾಬ್ ಜಿಂದಾಬಾದ್’ ಘೋಷವಾಕ್ಯವನ್ನು ಸೃಷ್ಟಿಸಿದ ಸ್ವಾತಂತ್ರ್ಯ ಸೇನಾನಿ ಹಸರತ್ ಮೊಹಾನಿಯವರ ಕಿರು ಪರಿಚಯ.
-
ಕಳ್ಳರು ಮತ್ತು ಬಾವಿ. Thieves and the well.
June 1, 2024 · 2 minತೆನಾಲಿ ರಾಮ ಕಳ್ಳರನ್ನು ಮೂರ್ಖನನ್ನಾಗಿಸಿದ್ದು.Tenali Rama fooled the thieves
-
ಮೂರು ಹೂವಿನ ಕುಂಡಗಳುThree flower pots
May 31, 2024 · 3 minತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಸೇವಕನ ಪ್ರಾಣ ಉಳಿಸಿದನು ಎನ್ನುವುದೇ ಈ ಕತೆ.The story is about how Tenali Rama saved the life of a servant with his intelligence.
-
ತೆನಾಲಿ ರಾಮ ಮತ್ತು ಶಾಪಗ್ರಸ್ತ ಮನುಷ್ಯTenali Rama and the cursed man
May 30, 2024 · 3 minತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಒಬ್ಬ ವ್ಯಕ್ತಿಯ ಪ್ರಾಣ ಕಾಪಾಡಿದ ಅಂತ ಈ ಕತೆ ಹೇಳುತ್ತೆ. The story tells how Tenali Rama saved a person's life with his intelligence.