Kannada Short Stories and Others. podcast artwork
Kids & Family

Kannada Short Stories and Others.

by Dr Leela A M
Share this ranking Claiming needs an RSS feed. Contact us.

Chart positions today · Australia

Not on the Australia charts we track today.

If you like Kannada Short Stories and Others., try…

Latest episodes

  • ತೆನಾಲಿ ರಾಮ ಕುದುರೆ ಸಾಕಿದ್ದು

    December 4, 2025 · 13 min

    ಕೃಷ್ಣದೇವರಾಯರ ಆಸ್ಥಾನದಲ್ಲಿ ಒಬ್ಬ ಪಂಡಿತರಿಗೆ ನಾನೆ ಮಹಾ ಪಂಡಿತ , ರಾಮಕೃಷ್ಣನಾದರೋ ಒಬ್ಬ ವಿಕಟಕವಿ ಅನ್ನೋ ತುಚ್ಛ ಭಾವನೆ ಇರುತ್ತೆ. ಅವರ ಈ ಅಹಂಭಾವವನ್ನ ರಾಮಕೃಷ್ಣ ಹೇಗೆ ಭಂಗ ಮಾಡ್ತಾನೆ ಅನ್ನೋದೇ ಇವತ್ತಿನ ಕಥೆ. ಬನ್ನಿ ಕೇಳೋಣ.

  • ಮುಖ ಮರೆಸಿಕೊಂಡ ತೆನಾಲಿ ರಾಮ

    February 16, 2025 · 8 min

    ಹಿಂದಿನ ಎಪಿಸೋಡ್ನಲ್ಲಿ ರಾಜ ಕೃಷ್ಣದೇವರಾಯ ತೆನಾಲಿ ರಾಮನಿಗೆ ನಿನ್ನ ಮುಖ ತೋರಿಸಬೇಡ ಎಂದು ತಮಾಷೆಗೆ ಬೈದಿರುತ್ತಾನೆ. ಮಾರನೇ ದಿನ ರಾಮ ಹೇಗೆ ಆಸ್ಥಾನಕ್ಕೆ ಬರುತ್ತಾನೆ ಎಂದು ಈ ಎಪಿಸೋಡ್ನಲ್ಲಿ ನೋಡಿ.

  • ತೆನಾಲಿ ರಾಮ Episode-5: ಅಗಸನ ಬೇನೆ!!

    December 6, 2024 · 15 min

    ತೆನಾಲಿ ರಾಮ ಆನೆಯ ತುಳಿತದ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ ಎಂದು ಈ Episodeನಲ್ಲಿ ಕೇಳಿ

  • ತೆನಾಲಿ ರಾಮನಿಗೆ ಶಿಕ್ಷೆ? Tenali Rama punished? -4

    November 18, 2024 · 10 min

    ತೆನಾಲಿ ರಾಮ, ರಾಜ ವಿಧಿಸಿದ ಮೊದಲನೇ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ? ಬನ್ನಿ ಈ ಕತೆಯಲ್ಲಿ ಅದನ್ನು ನೋಡೋಣ.

  • ತೆನಾಲಿ ರಾಮ: ನಿನಗರ್ಧ...ನಿನಗರ್ಧ Tenali Rama 3

    November 15, 2024 · 13 min

    ತೆನಾಲಿ ರಾಮ, ಕೃಷ್ಣದೇವರಾಯರನ್ನು ಹೇಗೆ ಭೇಟಿಯಾದ ಮತ್ತು ಉಪಾಯದಿಂದ ಹೇಗೆ ಶಿಕ್ಷೆಯ ಛಡಿಯೇಟನ್ನು ದ್ವಾರಪಾಲಕರಿಗೆ ವರ್ಗಾಯಿಸಿದ ಎಂಬ ಘಟನೆಯ ಈ episode.

Show 7 more episodesShow fewer episodes

Full episode archive on Apple Podcasts →

About the show

Dr Leela A M will be narrating some short stories in Kannada language. The stories have moral in them. It's a must listen for children.