Sandhyavani | ಸಂಧ್ಯಾವಾಣಿ podcast artwork
Kids & Family

Sandhyavani | ಸಂಧ್ಯಾವಾಣಿ

by Udayavani

Today: #174 in Kids & Family, India on our combined chart.

Share this ranking Claiming needs an RSS feed. Contact us.

Chart positions today · India

If you like Sandhyavani | ಸಂಧ್ಯಾವಾಣಿ, try…

Ranking history · India

History builds daily. We started tracking this show on the Kids & Family, India chart recently, so the trend line appears after a second day of data.
View as table
DateCombined RankApple Podcasts
Oct 11#174#174

Latest episodes

  • S1 : EP -40 : ಪಾದರಕ್ಷೆಯ ಪುಣ್ಯ : Children's Story

    October 9, 2026 · 7 min

    S1 : EP -40 : ಪಾದರಕ್ಷೆಯ ಪುಣ್ಯ : Children's Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಗಂಡ ಹೆಂಡತಿ ಇದ್ದರು . ಹಿಂದಿನಿಂದಲೂ ಶ್ರೀಮಂತಿಕೆಯಲ್ಲಿ ಇದ್ದ ಅವರಿಗೆ ಸ್ವಲ್ಪ ಸಮಯದ ಮಟ್ಟಿಗೆ ಎಂಬಂತೆ ಬಡತನ ಬಂತು…

  • S1 : EP -39 : ಒಂಟೆಯ ಮೇಲಿನ ಶಾಹಣೆ : Children's Story

    October 2, 2026 · 5 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಒಕ್ಕಲಿಗರ ಮನೆಯಲ್ಲಿ ಕೊಟ್ಟಿಗೆಯಲ್ಲಿಯೇ ಬಚ್ಚಲ ಮನೆ ಇತ್ತು . ಹೀಗಿರುವಾಗ ಎಮ್ಮೆ ಕರುವೊಂದು ಬಾಯಾರಿಕೆಯಿಂದ ಬಂದು ನೀರಿನ ಹಂಡೆಗೆ ತಲೆ ತೂರಿಸಿತು. ಆಗ ಹಂಡೆಯೊಳಗೆ…

  • S1 : EP -38 : ಒಂದು ಹಾಡು, ಒಂದು ಕಥೆ : Children's Story

    September 25, 2026 · 8 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಇವರು ಎಷ್ಟು ಸಾಮರಸ್ಯದಿಂದ ಇದ್ದರು ಎಂದರೆ ಅವರ ನಡುವೆ ಜಗಳವೇ ಇರಲಿಲ್ಲ .. ಈ ನಡುವೆ ಹೆಂಡತಿಗೆ ಒಂದು ಹಾಡು ಮತ್ತು ಒಂದು ಕಥೆ ಗೊತ್ತಿತ್ತು…

  • S1 : EP -37 : ನೇರಳೆ ಗಿಡದ ಕಥೆ : Children's Story

    September 10, 2026 · 8 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಕಾಲದಲ್ಲಿ ಒಬ್ಬಳು ಗರ್ಭಿಣಿ ಹೆಂಗಸು ತನ್ನ ಗಂಡನಲ್ಲಿ ತನಗೆ ನೇರಳೆ ಹಣ್ಣು ತಿನ್ನುವ ಆಸೆಯಾಗಿದೆ ಎಂದಳು. ಹೆಂಡತಿಯ ಆಸೆ ಈಡೇರಿಸಲು ಗಂಡ ನೇರಳೆ ಹಣ್ಣು ತರಲು ಹೋದ. ಆಗ ನಾಗರ ಹಾವೊಂದು…

  • S1 : EP -36 : ಜಾಣ ಸೊಸೆ : children's story

    August 21, 2026 · 7 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಕಾಲದಲ್ಲಿ ನೀಲಗಂಗಮ್ಮ ಎಂಬ ಸಿರಿವಂತೆಗೆ ಒಬ್ಬ ಮಗ ಇದ್ದ . ಆತ ಮುದ್ದಿನಿಂದ ಬೆಳೆದ ಕಾರಣ ಉಂಡಾಡಿ ಗುಂಡನಾಗಿದ್ದ . ಈತನನ್ನು ಸರಿಮಾಡಲು ಸಿರಿವಂತೆ ಜಾಣ ಹುಡುಗಿಯನ್ನು ಮದುವೆ…

Show 7 more episodesShow fewer episodes
  • S1 : EP -35 :ನನಗೇನು ಕೊಟ್ಟರು : children's story

    August 14, 2026 · 8 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಮ್ಮೆ ಶಿವ ಮತ್ತು ಪಾರ್ವತಿ ಮಾತೆ ಕೈಲಾಸದಲ್ಲಿ ಪಗಡೆಯಾಡುತ್ತಿದ್ದರು . ಹೀಗಿರುವಾಗ ಪಾರ್ವತಿ ಮಾತೆ ತಾನು ತವರುಮನೆಗೆ ಹೋಗಿ ಬರಬೇಕು ಎಂದರು . ಆಗ ಶಿವ ಇಷ್ಟವಿಲ್ಲದ ಮನಸ್ಸಿನಲ್ಲಿ ತವರಿಗೆ…

  • S1 : EP -33: ನಾಲ್ವರು ಅಣ್ಣ ತಮ್ಮಂದಿರು : Four Brothers Story

    August 7, 2026 · 9 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದ . ಆತನಿಗೆ 4 ಜನ ಗಂಡು ಮಕ್ಕಳು . ಆ ಮಕ್ಕಳಿಗೆ ಪ್ರಪಂಚ ಜ್ಞಾನ ಬರಬೇಕು ಎಂದು ಆತ ಮಕ್ಕಳನ್ನು ಪರವೂರಿಗೆ ಹೋಗಿ ಹಣ ಸಂಪಾದಿಸಿ ಬರಲು ತಿಳಿಸಿದ . ಹೀಗೆ…

  • S1 : EP -31: ಮೂರು ಆಕಳು ಕರುಗಳು : Moral Story

    July 31, 2026 · 6 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಹಳ್ಳಿ ಯಲ್ಲಿ ರೈತರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಹಸುಗಳು ಬಯಲಿನಲ್ಲಿ ಇರುತ್ತಿದ್ದವು . ಹೀಗಿರುವಾಗ ಅಡ್ಡಾಡುತ್ತಿದ್ದ ಮೂರು ಕರುಗಳು ಅಗಸೆಯ ಬಳಿ ಸೇರಿದವು .. ಮುಂದೇನಾಯಿತು…

  • S1 : EP -30: ಬಸವಿಯ ದುರ್ದೈವ : Moral Story

    July 24, 2026 · 9 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಮಲವಯ್ಯ ಎಂಬ ವ್ಯಾಪಾರಿ ಇದ್ದ ಆತ ವ್ಯಾಪಾರಕ್ಕಾಗಿ ದೇಶ ದೇಶ ಸುತ್ತುತ್ತಿದ್ದ . ಹೀಗಿರುವಾಗ ಒಮ್ಮೆ ಒಂದು ದೇಶದಲ್ಲಿ ವ್ಯಾಪಾರ ಮುಗಿಸಿ ಹಿಂದಿರುವಾಗ ಒಬ್ಬಳು ಸುಂದರ…

  • S1 : EP -29: ಉದಾರ ಹೃದಯ : Moral Story

    July 17, 2026 · 8 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿಯರಿಬ್ಬರು ಪಕ್ಕದ ಊರಿಗೆ ಸಂತೆಗೆಂದು ಹೋಗಿ ಮರಳಿ ಬರುತ್ತಿದ್ದರು. ಆಗ ಅಲ್ಲಿಯೇ ಹಾದಿಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ನಡೆಯಲು ಕಷ್ಟಪಡುತ್ತಿರುವುದನ್ನು ಕಂಡರು…

  • S1 : EP -28: ಕೊಂಡು ತಂದ ಮಾತು : Moral Story

    July 10, 2026 · 7 min

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಅವರು, ಇದ್ದಿದ್ದರಲ್ಲೇ ಬದುಕು ಸಾಗಿಸುತ್ತಿದ್ದರು . ಹೀಗಿರುವಾಗ ಒಮ್ಮೆ ಹೆಂಡತಿ ಗಂಡನ ಬಳಿ ಮನೆಗೆ ಬೇಕಾದ…

  • S1 : EP -27: ಕಾಳಿನ ಮೇಲೆ ಹೆಸರು : Moral Story

    June 26, 2026 · 5 min

    S1 : EP -27: ಕಾಳಿನ ಮೇಲೆ ಹೆಸರು : Moral Story ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸನ್ಯಾಸಿ ಒಂದು ಊರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಒಬ್ಬ ಸಾವುಕಾರ ಮನೆಯ ಜಗುಲಿ ಮೇಲೆ ಕುಳಿತು ಕಡಲೆಕಾಯಿ…

Full episode archive on Apple Podcasts →

About the show

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.